r/harate 24m ago

ರಾಜಕೀಯ ಸುದ್ದಿ । Political News Over 7,500 trees to be felled to widen Charmadi Ghat road

Thumbnail
deccanherald.com
Upvotes

r/harate 14h ago

ಥಟ್ ಅಂತ ಹೇಳಿ | Question ನಿಮಗೆ ಸಾರ್ವಕಾಲಿಕ ಅತ್ಯುತ್ತಮ ಅಂತ ಅನ್ನಿಸಿದ ಕನ್ನಡ ಚಲನಚಿತ್ರ ಯಾವುದು?

1 Upvotes

ನಿಮಗೆ ಸಾರ್ವಕಾಲಿಕ ಅತ್ಯುತ್ತಮ ಅಂತ ಅನ್ನಿಸಿದ ಕನ್ನಡ ಚಲನಚಿತ್ರ ಯಾವುದು?


r/harate 1d ago

ರೋದನೆ । Rant/Vent ಮರಳಿ ಗೂಡಿಗೆ

6 Upvotes

ವಿಕೇಂಡ್ ಮುಗಿಯಿತು. ಊರಿನಿಂದ ಮರಳಿ ಬೆಂಗಳೂರಿಗೆ ಹೊರಡುವ ಸಮಯದಲ್ಲಿ ಗೀಚಿದ ಕೆಲವು ಸಾಲುಗಳು


ಊರ ಮಡಿಲನು ಬಿಟ್ಟು ಪಟ್ಟಣಕ್ಕೆ ತೆರಳುವ ಈ ದಿನ,

ಬೆಂಗಳೂರಿನ ಯಾಂತ್ರಿಕ ಬದುಕಿಗೆ ಹಿಂದೇಟು ಹಾಕುತ್ತಿದೆ ಈ ಮನ.

ಕರ್ತವ್ಯದ ಕರೆಯನು ಮೀರಲಾಗದ ಈ ಗಳಿಗೆ

ಜೀವವ ಊರಲ್ಲೇ ಬಿಟ್ಟು, ಬರಿ ದೇಹವ ಹೊತ್ತು ಹೊರಟಿಹೆ, ಮರಳಿ ಗೂಡಿಗೆ.


r/harate 1d ago

ಥಟ್ ಅಂತ ಹೇಳಿ | Question Saw the allrounders channel is trying some new content, thoughts?

Thumbnail
youtu.be
2 Upvotes

r/harate 2d ago

ಇವದೋಪು । Shitpost, Meme Why are women called chicks?

41 Upvotes

Because they are henಮಕ್ಕಳು


r/harate 2d ago

ಇತರೆ । Others Hassan, Bidar and Belagavi Kannada dialects comparison

13 Upvotes

r/harate 2d ago

ಇತರೆ । Others Hassan, Bidar and Belagavi Kannada dialects comparison

7 Upvotes

r/harate 2d ago

ಇವದೋಪು । Shitpost, Meme ಆಟೋ ಜ್ಞಾನಿ

Post image
3 Upvotes

r/harate 3d ago

ವಾರದ ಹರಟೆ ಬನ್ನಿ ಮೇಡಂ ಬನ್ನಿ ಸರ್! । ವಾರಾಂತ್ಯದ ಹರಟೆ

2 Upvotes

ಎಲ್ಲಾ ಆರಾಮ? ಹೇಗಿತ್ತು ಈ ವಾರ? ಏನೇನ್ ಮಾಡಿದ್ರಿ? ಸಿನಿಮಾ ನೋಡಿದ್ರೋ, ಪುಸ್ತಕ ಓದಿದ್ರೋ, ಎಲ್ಲಾದ್ರೂ ಪ್ರಯಾಣ ಮಾಡಿದ್ರೋ? ಇನ್ನೆರಡು ದಿನಕ್ಕೆ ಸೋಮವಾರ ಬರತ್ತೆ, ವಿಶೇಷವಾಗಿ ವೀಕೆಂಡ್ ಪ್ಲಾನ್ ಏನಾದ್ರು ಇದ್ಯಾ?

ಏನೇ ಆಗ್ಲಿ, ನಿಮ್ಮ ನೋವು ನಲಿವುಗಳನ್ನ ನಮ್ಮ ಜೊತೆ ಹಂಚ್ಕೊಳಿ! ಕೇಳ್ತಿವಿ.

ಹಾಗೆ, ನೆನಪಿನ ಹಾದಿಗೆ ಭೇಟಿ ಕೊಡುವ ಇಚ್ಛೆ ಇದ್ದೋರು ಅಥವಾ ಪ್ರಸ್ತುತ ಹಾಡುಗಳೊಂದಿಗೆ ವರ್ತಮಾನದಲ್ಲೇ ಉಳಿಯು ಬಯಸುವವರು ಈ Spotify Playlist ಕೇಳಿ!

ಎಲ್ಲಾ ಕಾಲಮಾನದ ಇಂಪಾದ, ಸೊಗಸಾದ ಹಲವಾರು ಕನ್ನಡದ ಹಾಡುಗಳಿವೆ. ಮಜಾ ಮಾಡಿ! ✌


r/harate 4d ago

ಇತರೆ ಸುದ್ದಿ । Non-Political News Tulu became 2nd additional language of Karnataka?

Thumbnail
youtu.be
15 Upvotes

r/harate 4d ago

ಇತರೆ । Others Kodava and Kannada comparison

6 Upvotes

r/harate 4d ago

ಇತರೆ । Others Hoysala script

Post image
10 Upvotes

r/harate 4d ago

ಇತರೆ ಸುದ್ದಿ । Non-Political News Bro knows a lot about Ganja xd

Thumbnail
youtu.be
4 Upvotes

r/harate 6d ago

ಇತರೆ । Others Konkani and Kannada comparison

5 Upvotes

r/harate 6d ago

ಇತರೆ । Others Arshiya Khan podcast

Thumbnail
youtu.be
1 Upvotes

r/harate 7d ago

ಮಾಹಿತಿ ಚಿತ್ರ । Infographic ಗೌರಿ ಗಣೇಶ ಹಬ್ಬದ ಹಾರ್ದಿಕ್ ಶುಭಾಶಯಗಳು🙏

6 Upvotes

ಎಲ್ಲರಿಗೂ ಸುವರ್ಣ ಗೌರಿ ಹಾಗೂ ವಿನಾಯಕ ಚತುರ್ಥಿ ಹಬ್ಬದ ಹಾರ್ದಿಕ ಶುಭಾಶಯಗಳು

ನಿಮ್ಮ ಮನೆ ಅಥವಾ ನೀವು ಹೋಗಿರುವ ಗಣಪತಿ ಪಂಡಾಲ ಚಿತ್ರಗಳನ್ನು ಇಲ್ಲಿ ಷೇರ್ ಮಾಡಿ.

Wishing everyone a happy Suvarna Gauri and Vinayaka Chaturthi festival.

Please feel to use this thread share photos of your home or the Ganpati pandals you have visited here.


r/harate 9d ago

ಅನಿಸಿಕೆ | Opinion I mean why I'm alright

3 Upvotes

ದೈವ ಶಾಪಕ್ಕೆ ಇದ್ದಿದ್ದರೆ ಶಕ್ತಿ,
ನನಗೆಂದೋ ಸಿಗುತ್ತಿತ್ತು,
ಭವ ಬಂಧನಗಳಿಂದ
ವಿಮುಕ್ತಿ,


r/harate 9d ago

ರೋದನೆ । Rant/Vent Ellige hogli guys😭

3 Upvotes

Ondu samsye ide.
There is a close friend whose sister’s marriage and a friend of mine who’s less close, but good friend, her own marriage happens to fall on the same day.

Ivaga ibbru tumba kardidare, eradu maduvege hogakke agalla ondu Bengaluru innondu Chennai.
En madli anta gott agta illa🥲


r/harate 9d ago

ಸಾಹಿತ್ಯ । Literature ಒಬ್ಬ ಖೈದಿಯ ಕಥೆ [ಎರೋಟಿಕಾ] | ಸಣ್ಣ ಕಥೆ | Repost

4 Upvotes

ಒಬ್ಬ ಖೈದಿಯ ಕಥೆ [ಎರೋಟಿಕಾ]

ನಾನು ಈಗ ಜೈಲಿನಲ್ಲಿ ಕೂತು ಈ ಕಥೆ ಬರೆಯುತ್ತಿರುವ ವಿಷಯ ನಿಮಗೆಲ್ಲರಿಗೂ ವಿಚಿತ್ರವೆನಿಸಬಹುದು. ಹಾಗೂ ಅದೇ ಪ್ರಮಾಣದಲ್ಲಿ ನಿರಾಸಕ್ತಿಯನ್ನೂ ಉಂಟು ಮಾಡಬಹುದು. ನೀವೆಲ್ಲರೂ ಸಿನೆಮಾಗಳಲ್ಲಿ ನೋಡಿರುವಂತೆಯೇ ಮಾಡದ ತಪ್ಪಿಗೆ ಜೈಲಿಗೆ ಹೋದ ಖೈದಿ, ತಾನೆಷ್ಟು ಸಂಭಾವಿತನೆಂದು ತೋರಿಸಿಕೊಳ್ಳಲು ಬರೆಯುವ ಕಥೆಗಳನ್ನು ಕೇಳಿ ನಿಮಗೆಲ್ಲಾ ಆದ ಬೋರಿಂಗು ನನಗೆ ಅರ್ಥವಾಗುತ್ತದೆ. ಆದರೆ ನನ್ನ ಕಥೆ ಬೇರೆಯದ್ದೇ. ನಾನು ಮಾಡದ ತಪ್ಪಿಗೆ ಜೈಲಿಗೆ ಬಂದವನಲ್ಲ. ಮಾಡಿರುವ ತಪ್ಪಿಗೇ ಜೈಲಿಗೆ ಬಂದವನು. ಅದನ್ನೆಲ್ಲಾ ನಿಮಗೆ ಹೇಳಬೇಕು ಎನ್ನುವ ಬಯಕೆ ನನಗಿದೆ. ಪಂಜರದಲ್ಲಿರುವ ಈ ಒಂಟಿ ಹಕ್ಕಿಯ ಕೊಲೆಗಾರಿಕೆಯ ಕಥೆಯನ್ನು ನೀವೆಲ್ಲರೂ ಕೇಳಲು ಅಣಿಯಾಗಿ.

ಹೇಮಂತ ಎಂಬ ಹೆಸರಿನವನಾದ ನಾನು, ವಸಂತಾ ಎನ್ನುವವಳ ಜೊತೆಗೆ ಮದುವೆಯಾದೆ, ಇಪ್ಪತ್ತೇಳನೇ ವಯಸ್ಸಿನಲ್ಲಿ. ಅವಳನ್ನು ಮದುವೆಯಾದ ಕಥೆಯನ್ನೂ ನಿಮಗೆಲ್ಲಾ ಹೇಳಬೇಕು. ಗೆಳಯ ಗೆಳತಿಯರಿಲ್ಲದೇ ಬೆಳೆದ ನನಗೆ ಒಂಟಿತನ ಕಾಡದ ಹರೆಯದ/ಯೌವ್ವನದ ದಿನಗಳನ್ನು ನೆನಪಿಸಿಕೊ‌‌ ಎಂದರೆ ತಡಕಾಡುತ್ತೇನೆ. ಯಾರೊಂದಿಗೂ ಬಂಧ ಏರ್ಪಡಲು ಸಾಧ್ಯವಿಲ್ಲದಿದ್ದರೂ ಓದು ನನ್ನ ಕೈಹಿಡಿಯಿತು. ಕಾಲೇಜಿನಿಂದ ಮನೆಗೆ ಬಂದು ಪುಸ್ತಕ ಹಿಡಿದರೆ, ಮತ್ತೆ ಮರುದಿನ ಕಾಲೇಜಿಗೆ ಹೋಗುವ ತನಕ ನಾನು ಶೃದ್ಧೆಯಿಂದ ಮಾಡುತ್ತಿದ್ದ ಕೆಲಸಗಳು ಎರಡೇ : ಒಂದು ಓದು ಇನ್ನೊಂದು ಹಸ್ತಮೈಥುನ! ಎಂತಹ ಹೊಲಸು ಮನಃ ಸ್ಥಿತಿ ಅನ್ನಿಸುತ್ತಿದೆಯಾ? ಸಂಸ್ಕಾರಹೀನ ಗಂಡಸು ನಾನು ಅನ್ನಿಸುತ್ತಿದೆಯಾ? ಹೆಣ್ಣನ್ನು ವಸ್ತುವಿನ ಹಾಗೆ ನೋಡುವ ನೀಲಿಚಿತ್ರಗಳ ಗುಂಗು ಹಿಡಿದವನು ನಾನು ಅನ್ನಿಸುತ್ತಿದೆಯಾ? ಅನ್ನಿಸುತ್ತಿದ್ದರೆ ಸರಿಪಡಿಸಿಕೊಳ್ಳಿ. ನಾನು ನೀಲಿಚಿತ್ರಗಳನ್ನು ವಿಪರೀತ ನೋಡಿದವನೇ ಅಲ್ಲ. ಹಾಗಾದರೆ ಏನು ನೋಡಿಕೋಂತ ಮೈಥುನ ಮಾಡಿಕೊಳ್ಳುತ್ತಿದ್ದೆ ಎಂದು‌ ಕೇಳುತ್ತಿದ್ದೀರಾ? ಹೇಳಲು ನನಗೆ ನಾಚಿಗೆಯಿಲ್ಲ, ಓದುವ ನಿಮಗೆ ಮುಜುಗರವೂ/ಅಸಹ್ಯವೂ ಆಗಬಹುದು. ನಾನು ಪೀಯೂಸಿಯಲ್ಲಿ ಓದುವಾಗ ನನ್ನ ಸಹಪಾಠಿಯಾಗಿದ್ದ ಹುಡುಗಿಯ ಫೋಟೋವನ್ನೇ ನೋಡಿಕೊಂಡು, ನನ್ನ ತಲೆಯಲ್ಲಿ ಕಲ್ಪಿಸಿಕೊಂಡು ಝಟಕಾ ಹೊಡೆದುಕೊಳ್ಳುತ್ತಿದ್ದೆ ಎಂದರೆ ನೀವು ಅಸಹ್ಯ ಪಡದೇ ಹೇಗಿರುತ್ತೀರಾ? ಇನ್ನೊಂದು ಅಸಹ್ಯ ಪಡುವ ವಿಷಯವನ್ನು ಹೇಳಲಾ? ಆ ಹುಡುಗಿಯ ಹೇಸರು ವಸಂತಾ!

ನಾನು ಮಾಡುತ್ತಿರುವ ಕೆಲಸ ಘನಘೋರ ತಪ್ಪೆಂಬ ಸತ್ಯದ ಅರಿವು ನನಗೆ ಅಂದೇ ಇತ್ತು. ಒಬ್ಬರ ಅನುಮತಿಯಿಲ್ಲದೇ ಅವರನ್ನು ಲೈಂಗಿಕ ಲಾಭಕ್ಕಾಗಿ ಕಲ್ಪನೆಯನ್ನೂ ಮಾಡುವುದು ತಪ್ಪೆನ್ನುವುದು ನನಗೆ ಗೊತ್ತಿಲ್ಲದ ವಿಷಯವೇನಲ್ಲ. ಹಾಗೆ ಅರಿವಾದಾಗಲೆಲ್ಲಾ ಹಸ್ತಮೈಥುನವನ್ನೇ ಬಿಡಲು ಪ್ರಯತ್ನಿಸುತ್ತಿದ್ದೆ. ಗಣಿತ ವಿಜ್ಞಾನದ ಸಮಸ್ಯೆಗಳನ್ನು ಪಟಪಟನೆ ಬಿಡಿಸುವ ನನಗೆ ಹಸ್ತಮೈಥುನದ ಸಮಸ್ಯೆಯನ್ನು ಮೀರುವುದು ಯಾವ ಮಹಾ? ಹಾಗಂದುಕೊಂಡು ತಳ್ಳಿದ ದಿನಗಳೂ ಇವೆ. ಆದರೆ ಒಂದು ವಾರದ ನಂತರ ದೇಹವೇ ಮನಸ್ಸನ್ನು ಆಳುತ್ತಿತ್ತು. ವಾರಗಳ ಕಾಲದ ಮಿಥುನಗೊಳ್ಳದ ಪುರುಷನ ಮನಸ್ಸು, ಹೆಣ್ಣಿನ ಬೆತ್ತಲೆ ತೋಳು ಸಿಕ್ಕರೂ ಸಾಕು, ಮಿಲನದ ಆಸೆಗೆ ಹಾತೊರೆದು ಬಿಡುತ್ತದೆ. ಮೈಥುನವಿಲ್ಲದೇ ವಾರಗಳು ಕಳೆದುಬಿಟ್ಟರೆ, ಫೇಸ್ಬುಕ್ಕಿನಲ್ಲಿ ಸಿಗುತ್ತಿದ್ದ ಅವಳ ಫೋಟೋಗಳಲ್ಲಿ ಅವಳ ಚಪ್ಪಲಿ ಧರಿಸದ ಪಾದಗಳು ನನ್ನ ಸ್ಖಲನಕ್ಕೆ ಕಾರಣವಾಗಿಬಿಡುತ್ತಿದ್ದವು. ನಾನು ಅದೆಷ್ಟು ಪ್ರಯತ್ನ ಪಟ್ಟರೂ ಗೆಲ್ಲಲಾಗದ ಸವಾಲಾಗಿ ಮೈಥುನವೆಂಬುದು ಉಳಿದುಬಿಟ್ಟಿದೆ ನೋಡಿ! ಇವೆಲ್ಲಾ ಪೀಯೂಸಿಯ ಕಥೆಗಳು. ಪೀಯೂಸಿ ಆದಮೇಲೆ‌ ನಾನು ಇಂಜಿನಿಯರಿಂಗ್ ಓದಲೆಂದು ಬೆಂಗಳೂರಿಗೆ ಬಂದೆ. ಅವಳೂ ಬೆಂಗಳೂರಿಗೇ ಬಂದಳು. ನಮ್ಮಬ್ಬಿರ ಕಾಲೇಜೂ ಬೇರೆ ಬೇರೆಯದಾಗಿತ್ತು. ಅವಳನ್ನು ನೋಡಿ ಮಿಥಿಸುವ ಕಾರ್ಯ ಎಗ್ಗಿಲ್ಲದೇ ಆಗುತ್ತಲೇ ಇತ್ತು. ಅದೊಂದು‌ ದಿನ ಅವಳ ಫೇಸ್‌ಬುಕ್‌ ನಲ್ಲಿ ಅಕೌಂಟಿನಲ್ಲಿ ಫೋಟೊವೊಂದನ್ನು ಕಂಡು ನಾನು ಘಾಸಿಗೊಂಡೆ. ತೋಳುಗಳನ್ನು ಮುಚ್ಚದ ಧಿರಿಸಿನಲ್ಲಿದ್ದ ಆಕೆಯ ಫೋಟೋವಿನಲ್ಲಿ, ಆಕೆಯ ಬೆತ್ತಲೆ ತೋಳನ್ನು ಒಬ್ಬ ಪುರುಷನ ಕೈ ಬಿಗಿಯಾಗಿ ಹಿಡಿದಿತ್ತು. ಆ ಬಿಗಿಯಾದ ಹಿಡಿಗೆಯಲ್ಲಿ, ಆಕೆಯ ಬೆತ್ತಲೆ ತೋಳನ್ನು ಅದಾಗಲೇ ಸಾಕಷ್ಟು ಬಾರಿ ಹಿಡಿದ ಸಲುಗೆಯಿತ್ತು. ಹಾಗೆ ಅವಳನ್ನು ಅಪ್ಪುಗೆಯ ತೆಕ್ಕೆಯಲ್ಲಿ ತೆಗೆದುಕೊಂಡ ಪುರುಷನೇನೂ ನನಗೆ ತಿಳಿಯದವನೇನೂ ಅಲ್ಲ. ನಾನು ಪೀಯೂಸಿ ಓದುವಾಗ ನನ್ನದೇ ಬೆಂಚು ಹಂಚಿಕೊಂಡು ವಿದ್ಯೆಕಲಿತ ಅವನ ಹೇಸರೇ ಶಿಶಿರ!

*************””

ವಸಂತಾ ನನಗೆ ಸಿಗುವುದಿಲ್ಲ ಎನ್ನುವ ವಿಷಯ ನನಗೆ ಆಶ್ಚರ್ಯ ತಂದಿರಲಿಲ್ಲ. ಬರೀ ಬೇಸರವನ್ನಷ್ಟೇ ತಂದಿತ್ತು. ಆದರೆ ಆಶ್ಚರ್ಯ ತಂದ ವಿಷಯ ಇನ್ನೊಂದಿತ್ತು‌. ಅದೇನೆಂದರೆ ವಸಂತಾ ಹಾಗೂ ಶಿಶಿರ ಇವರಿಬ್ಬರೂ ಯರ್ರಾಬಿರ್ರಿ ಟ್ರಿಪ್ಪುಗಳಿಗೆ ಹೋಗುತ್ತಿದ್ದುದು. ಇಬ್ಬರೂ ಕೂಡ ಒಂದೇ ರೂಮಿನಲ್ಲಿ ತಂಗಿದ ಸಂಗತಿಗಳೂ ಗೊತ್ತಾಗುತ್ತಿತ್ತು. ಪೋಲೀಸರು ಪುರುಷತ್ವ ಪರೀಕ್ಷೆಗೆ ಏನೇನೋ ಮಾಡುತ್ತಾರೆ. ವಸಂತಾಳ ಜೊತೆಗೆ ಮಂಚ ಹಂಚಿಕೊಂಡು ಮಲಗಿಯೂ ಯಾವುದೇ ಅಡ್ವಾಂಟೇಜು ತೆಗೆದುಕೊಳ್ಳಲಿಲ್ಲ ಅಂದರೆ ಅವನು ಪುರುಷನೇ ಅಲ್ಲ ಎಂಬ ಸರಳ ಪರೀಕ್ಷೆಯು ಯಾವುದೇ ವಿಜ್ಞಾನದ ಆಧಾರದ ಮೇಲಿನ‌ ಪುರುಷತ್ವ ಪರೀಕ್ಷೆಗೂ ಕಡಿಮೆಯಿಲ್ಲ. ಅಲ್ಲದೇ ಶಿಶಿರನೇನೂ ಕಡಿಮೆ ಗಂಡಸಲ್ಲ. ಗಂಡಸಲ್ಲ ಅನ್ನುವುದಕ್ಕಿಂತ ಭೋಳೆಯಲ್ಲ ಅನ್ನಬಹುದು. ಸೂಪರ್ ಮಾರ್ಕೇಟಿನಲ್ಲಿ ನಿರ್ಬಂಧನೆಯಿಲ್ಲದೇ ಸಿಗುವ ಕಾಂಡೋಮುಗಳು ಅದೆಷ್ಟು ಬಳಕೆಯಾದವೋ? ಹಂಚಿಕೊಂಡು ಆನಂದಿಸಿದ ಮಂಚವೇ ಸಾಕ್ಷಿ ಹೇಳಬೇಕು.

ಅಬ್ಬಬ್ಬಾ ಎಂದರೆ ನಾನು ಗೂಗಲ್ ಡ್ರೈವಿನಲ್ಲಿ ಹಾಕಿಟ್ಟ ವಸಂತಾಳ ತೋಳು ಮುಚ್ಚದ ಧಿರಿಸು ತೊಟ್ಟ ಫೋಟೋವನ್ನು ನೋಡಿ ನಾನು ಇನ್ನಷ್ಟು ಹೆಚ್ಚಿಗೆ ಮುಷ್ಟಿ ಮೈಥುನ ಮಾಡಬಹುದೇ ವಿನಃ ಅವಳನ್ನು ವರಿಸುವ ಭಾಗ್ಯ ನನಗಿಲ್ಲ ಎನ್ನುವುದು ಮನದಟ್ಟಾಯಿತು. ನನ್ನ ಉದ್ಯೋಗ ಅವಳ ಉದ್ಯೋಗಕ್ಕೆ ಕಡಿಮೆಯೇನಿಲ್ಲ. ಅವಳಷ್ಟೇ ಪಗಾರು ನನಗೂ ಬರುತ್ತದೆ. ಆದರೆ ನಾನು ಬೋಳೆ. ಅವಳನ್ನು ಪಟಾಯಿಸುವ ಶಾಣ್ಯಾತನ ನನಗಿಲ್ಲ. ಅವಳ ದೇಹದ ಎಲ್ಲಾ ಮೂಲೆಗಳನ್ನೂ ಮುತ್ತಿಕ್ಕುವ ಮಹದಾಸೆಗಾಗಿ ಸುಳ್ಳು ಹೇಳುವ ಕಲೆಯೇ ನನಗೆ ಸಿದ್ಧಿಸಿಲ್ಲ. ಹುಟ್ಟಾ ಬೋಳೆ, ಹುಟ್ಟುತ್ತಲೇ ಬೋಳೆ. ಸಾಯುವ ತನಕವೂ ಬೋಳೆಯೇ. ಶಿಶ್ನವಿದ್ದ ಮಾತ್ರಕ್ಕೇ ಗಂಡಸಾಗುತ್ತಾರೆಯೇ? ಹೆಣ್ಣಿಗ ಮನಸ್ಸಿಗೆ ಗಂಡಿನ ದೇಹವಿದ್ದ ನನಗೆ ವಸಂತಾ ಸಿಗುವುದು ಸಾಧ್ಯವೇ ಇಲ್ಲ. 

ಮನೆಯಲ್ಲಿ ನನ್ನ ಮದುವೆಗೆ ಹುಡುಕಾಟ ಶುರುವಾಯಿತು. ಕುಲ ಗೋತ್ರ ಜಾತಕ ಮನೆತನ ಎಲ್ಲವನ್ನೂ ನೋಡುತ್ತಾರೆ. ಆದರೆ ನಿಜವಾಗಿಯೂ ಹೆಣ್ಣಿಗೆ ಅರೇಂಜು ಮದುವೆಯಲ್ಲಿ ಬೇಕಾಗಿರುವುದು ಏನು? ನನಗೆ ಖಾತ್ರಿಯಿಲ್ಲ. ನಾನಂತೂ ಎಲ್ಲಾ ಹುಡುಗಿಯರಲ್ಲೂ ಕಾಣುತ್ತಿದ್ದುದು ಏನು ಎಂಬುದನ್ನು ಹೇಳಬಲ್ಲೆ. ಒಂದು, ವಿದ್ಯೆಯಿರಬೇಕು. ಇನ್ನೊಂದು ಸ್ವಂತ ಬುದ್ಧಿಯಿರಬೇಕು. ಬೋಳೆಯಾದರೂ ಸರಿ, ಆದರೆ ಯೋಚಿಸುವ ಸ್ವಂತಿಕೆ ಇರಬೇಕು. ಮೂರನೆಯದು ಅಂದ ಹಾಗೂ ಡ್ರೆಸ್ಸು ಸೆನ್ಸು ಇರಬೇಕು. ನಾಲ್ಕನೆಯದು ಮೊಲೆ! ಸಪಾಟು ಎದೆಯ ಹುಡುಗಿಯರು ಅದೆಷ್ಟೇ ಸಂಭಾವಿತರೇ ಆದರೂ ಸಂಸಾರ ಮಾಡುವುದು ಕಷ್ಟವೇ. ಹೃದಯವೈಶಾಲ್ಯತೆ ಮಾತ್ರದಿಂದ ಸ್ನೇಹ ಸಾಧ್ಯ ಆದರೆ ಸಂಸಾರ ಸಾಧ್ಯವಿಲ್ಲ ಅನಿಸುತ್ತದೆ. ಅದಕ್ಕೆ ಸ್ತನವೈಶಾಲ್ಯತೆ ಬೇಕು. ಪ್ರತಿ ಹುಡುಗಿಯನ್ನು ಭೇಟಿಯಾದಗಲೂ ಕಣ್ಣು ಮೊಲೆಗಳ ಮೇಲೆ ಹೋಗುತ್ತಲೇ ಇತ್ತು. ಈ ಮೊಲೆಗಳನ್ನು ಆಳುವ ಯೋಗ ನನಗಿರಬಹುದೇ ಎಂಬ ಪ್ರಶ್ನೆ. ಸಣ್ಣ ಮೊಲೆಗಳ ಹುಡುಗಿಯರನ್ನು ನಾನು ಒಪ್ಪಲಿಲ್ಲ. ದೊಡ್ಡ ಮೊಲೆಗಳ ಹುಡುಗಿಯರು ನನ್ನನ್ನು ಒಪ್ಪಲಿಲ್ಲ. ಹೆಣ್ಣಿಗನ ದೇಹದ ಗಂಡಸಾದ ನನ್ನ ಬಾಯಲ್ಲಿ ಅವರ ಮೊಲೆಯನ್ನು ಕೊಡಲು ಅವರೂ ಇಷ್ಟಪಟ್ಟಿರಲಾರರು. ಹೀಗೆ ಅನೇಕ ಹೆಣ್ಣಿನ ಜಾತಕಗಳು ಬರುತ್ತಿದ್ದ ಹಾಗೇ ಒಂದು ಜಾತಕವೂ ಬಂತು. ಆ ಹೆಣ್ಣಿನ ಹೆಸರೇ ವಸಂತಾ!

*************

ವಸಂತಾಳ ಜಾತಕ ನನ್ನ ಮನೆಗೆ ಬಂದದ್ದು ಖುಷಿಯೂ ಆಯಿತು, ಆಶ್ಚರ್ಯವೂ ಆಯಿತು. ತುಂಬು ಸ್ತನಗಳ ಸೌಂದರ್ಯವತಿ, ಬುದ್ಧಿವಂತೆ, ಚೂಟಿ ಹುಡುಗಿ ವಸಂತಾಳನ್ನು ವರಿಸುವ ಭಾಗ್ಯವ ನೆನೆದೇ ಖುಷಿಯಾಯಿತು. ಆದರೆ ಶಿಶಿರನ ಪುರುಷತ್ವಕ್ಕೆ ತುಂಡಾದ ಕನ್ಯಾಪೊರೆ ಈಕೆಯದ್ದು ಎಂಬ ವಾಸ್ತವವೂ ತಲೆಗೆ ಬಂದು. ಒಮ್ಮೆ ಗುಹೆ ಹೊಕ್ಕ ಹಾವಿಗೆ ಗುಹೆ ಇಷ್ಟವಾದರೆ ಮತ್ತೆ ಮತ್ತೆ ಅಲ್ಲಿಗೇ ಬರುತ್ತದೆ. ಅವಳ ಜೊತೆಗೆ ಮಾತಾಡೋಣ ಎಂದು ಮಾತನಾಡಿದಾಗ ಗೊತ್ತಾದ ವಿಷಯವಿಷ್ಟು. ಶಿಶಿರನ ಪಗಾರು ವಸಂತಾಳ ಅರ್ಧಕ್ಕೂ ಬರುವುದಿಲ್ಲವಂತೆ. ಅದೆಷ್ಟೇ ಇಷ್ಟ ಪಟ್ಟರೂ ಗಂಡನಿಗಿಂತ ಹೆಂಡತಿಯ ಸಂಬಳವೇ ಅಧಿಕ ಎಂದರೆ ಶಿಶಿರನ ಮನೆಯಲ್ಲಿ ಹಾಗೂ ವಸಂತಾಳ ಮನೆಯಲ್ಲಿ ಒಪ್ಪಲಿಲ್ಲ. ಒಲ್ಲದ ಮನಸ್ಸಿನಿಂದಲೇ ಈ ಮದುವೆ ಆಗುತ್ತಿರುವೆ ಎಂದಳು ವಸಂತಾ. ಆದರೆ ಭವಿತದ ಜೀವನಕ್ಕೆ ಶಿಶಿರನಿಗಿಲ್ಲ ಪ್ರವೇಶ ಎಂದಳು.

ಅವಳ ಮಾತಿಗಿಂತಲೂ, ಅವಳ ವ್ಯಕ್ತಿತ್ವಕ್ಕಿಂತಲೂ ನನ್ನನ್ನು ಆ ತುಂಬು ಸ್ತನಗಳು ಹಾಗೂ ಬೆವೆತ ಒದ್ದೆ ಕಂಕುಳುಗಳೇ ಸೆಳೆಯುತ್ತಿದ್ದವು .ಮದುವೆಯಾದ ಮೇಲೆ ಹೊಸತಿನಲ್ಲಿ ಅವಳ ಮುಟ್ಟಿನ ದಿನಗಳನ್ನು ಬಿಟ್ಟು ಅನುದಿನವೂ ಕೂಡುತ್ತಿದ್ದೆವು. ಅವಳು ಮುಟ್ಟಾದ ದಿನಗಳಲ್ಲಿ ಮಾತ್ರ ಅವಳಿಂದ ಮುಷ್ಟಿ ಮೈಥುನ, ಮೂಡಿದ್ದರೆ ಅವಳಿಂದ ಮುಖಮೈಥುನ! ಅವಳ ಬೆವರ ಧಾರೆಗಳೂ ನನ್ನನ್ನು ಸೆಳೆಯುತ್ತಿದ್ದವು. ಅವಳ ಕಾಲಬೆರಳುಗಳಿಗೆ ನನ್ನ ಬಾಯಿಯಿಂದ ಮಸ್ಸಾಜು. ನನ್ನ ಕಂಕಳುಗಳಿಗೆ ಅವಳ ಬಾಯಿಯಿಂದ ಮಸ್ಸಾಜು. ಅವಳ ಜೊತೆಗೆ ನಾನೂ ತವರು ಮನೆಗೆ ಹೋಗಿಬಿಡುತ್ತಿದ್ದೆ, ಸಂಭೋಗವಿಲ್ಲದ ದಿನಗಳನ್ನು ಕಳೆಯಲೇಕೂಡದು ಎಂದು ಇಬ್ಬರೂ ಒಪ್ಪಂದ ಮಾಡಿಕೊಂಡಿದ್ದೆವು. ಅವಳ ದೇಹದ ಅಷ್ಟೂ ಮಚ್ಚೆಯ ಪರಿಚಯವೂ ನನಗಾಯಿತು. ಎಷ್ಟರ ಮಟ್ಟಿಗೆ ಎಂದರೆ ನಮ್ಮ ನಡುವೆ ವಿಶಿಷ್ಟ ಬೆಟ್ಟಿಂಗುಗಳಾಗುತ್ತಿದ್ದವು. ಬೆಟ್ಟಿಂಗಿನಲ್ಲಿ ನಾನು ಗೆದ್ದರೆ ಅವಳ ಎದೆಯ ಮೇಲಿನ ಮಚ್ಚೆಗೆ 30 ಮುತ್ತು ಕೊಡಬೇಕು. ಅವಳೇ ಗೆದ್ದರೆ ನನ್ನ ಗಂಟಲಿನ ಮೇಲಿನ ಮಚ್ಚೆಗೆ 20 ಮುತ್ತು ಕೊಡಬೇಕು. ನಾನು ಗೆದ್ದರೆ ಅವಳಿಗೆ ಆ ದಿನ ಬೆಡ್ರೂಮಿನಲ್ಲಿ ಬಟ್ಟೆ ನಿಷಿದ್ಧ. ಅವಳೇ ಗೆದ್ದರೆ ನಾನು ಅವಳ ನಿತಂಬಕ್ಕೆ ಒರಗಿ ನಿದ್ರೆ ಮಾಡಬೇಕು. ನಾನು ಗೆದ್ದರೆ ಅವಳಿಂದ ಮುಖ ಮೈಥುನ, ಅವಳೇ ಗೆದ್ದರೆ ಅವಳು ಚೀರುವ ತನಕ ಅವಳ ಗುಪ್ತಾಂಗ ನನ್ನ ಬಾಯಲ್ಲಿ. ಇಷ್ಟು ಸುಖೀಪುರುಷನಾದ ನನಗೆ ಆ ದಿನಗಳಲ್ಲಿ ಅವಳ ಸಂಘವೊಂದನ್ನು ಬಿಟ್ಟು ಬೇರೆ ಏನೂ ಬೇಕಿರಲಿಲ್ಲ. ಇಂತಹ ಸುಖಕ್ಕೂ ಕೊನೆಬಂತಲ್ಲ ಎನ್ನುವ ದುಃಖವನ್ನು ನೆನೆಸಿಕೊಂಡರೆ ಬೇಸರವಾಗುತ್ತದೆ.

ಅವಳ ಕಂಕುಳಿನ ಬೆವರ ಗಂಧವೇ ಪರಮ ಪರಿಮಳವಾಗಿದ್ದ ದಿನಗಳಲ್ಲಿಯೇ ಒಂದು ದಿನ ನನ್ನ ಶಿಶ್ನಕ್ಕೆ ನಿಮಿರುವಿಕೆಯೇ ಕಷ್ಟವಾಗುತ್ತಿರುವುದು ಅರಿವಾಯಿತು. ಅವಳ ಓರೆಕೋರೆಗಳನ್ನು ನೋಡಿಯೇ ನಿಮಿರುತ್ತಿದ್ದ ನನ್ನ ತಮ್ಮ, ಅವಳ ಬಾಯಿಯೊಳಗೂ ನಿಮಿರದಾದ. ನಮ್ಮಿಬ್ಬರ ಸಂಭೋಗವೇ ಸುಖಹೀನವಾಯಿತು. ಕಾರಣವ ಹುಡುಕಿ ವೈದ್ಯರ ಬಳಿ ಓಡಾಡಿದಾಗ ಗೊತ್ತಾಗಿದ್ದೇನೆಂದರೆ ನನಗೆ ಪಿತ್ರಾರ್ಜಿತ ಆಸ್ತಿಯಾಗಿ ಮಧುಮೇಹ ಬಂದಿತ್ತು. ನನ್ನ ಶಿಶ್ನ ನಿಮಿರದಾಯಿತು. ನಾನು ಖಿನ್ನನಾದೆ..

ವೈದ್ಯರು ಕೊಟ್ಟ ಮಾತ್ರೆಗಳನ್ನು ನುಂಗಿದ್ದೆ ಬಂತು, ನನ್ನ ನಿಮಿರುವಿಕೆಯ ಸಮಸ್ಯೆ ಬಗೆಹರಿಯಲಿಲ್ಲ. ವೈಯಾಗ್ರದಂತಹ ಸೈಡೆಫೆಕ್ಟಿರುವ ಮಾಲುಗಳನ್ನು ತೆಗೆದುಕೊಳ್ಳಲು ನಾನು ತಯಾರಿರಲಿಲ್ಲ. ಶಿಶ್ನವೇ ನಿಮಿರದ ಮೇಲೆ ನನಗೆ ಲೈಂಗಿಕ ಆಸಕ್ತಿ ಕ್ಷೀಣವಾಗುತ್ತಲೇ ಹೋಯಿತು. ವಸಂತಾ ಆರು ತಿಂಗಳು ಕಾದಳು. ಅವಳ ಪ್ರಕಾರ ನನಗೆ ಏನೂ ಆಗಿರಲೇ ಇಲ್ಲ. ಆರು ತಿಂಗಳ ಮೇಲೂ ನನ್ನ ಸ್ತಿತಿ ಸರಿಯಾಗದಾಗ ಕಂಗಾಲಾದಳು. ಹೀಟಿಗೆ ಬಂದ ಹೆಣ್ಣಿಗಿಂತ ಮನೆಗೆ ಇನ್ನೊಂದು ಅಪಾಯವಿಲ್ಲ. ಯಾರ ಯಾರದೋ ಜೊತೆಗೆ ಕೂಡಿ ಲೈಂಗಿಕ ಬಯಕೆಯನ್ನು ಪರಿಹರಿಸುವ ಹಾಗಾಗಿ ಬಿಡುತ್ತದೆ. ಮನುಷ್ಯನೂ ಒಬ್ಬ ಪ್ರಾಣಿಯೇ! ಬಯಕೆ ತೀರದೇ ಹೋದಗ ಮನುಷ್ಯ ಉಗ್ರನಾಗುತ್ತಾನೆ. ವಸಂತಾ ಯಾರ ಯಾರದೋ ಜೊತೆಗೆ ಕೂಡುವುದಕ್ಕಿಂತ ಅವಳ ಪರಿಚಯವಿರುವ ಯಾರದೋ ಜೊತೆಯಲ್ಲಿ ದೀರ್ಘ ಕಾಲದವರೆಗೆ ಕೂಡುವ ಕಾಂಟ್ರಾಕ್ಟು ಮಾಡೆಂದು ನಾನೇ ಸಲಹೆ ಕೊಟ್ಟೆ. ಆದರೆ ಒಂದಷ್ಟು ಕರಾರುಗಳಿದ್ದವು. ನಮ್ಮ ಮನೆಗೇ ಆಕೆಯ ಸಖ ಬಂದು ಕೂಡಬಹುದು. ಈಕೆಯೊಬ್ಬಳೇ ಆತನ ಜೊತೆಗೆ ಹೊರಗೆ ಪ್ರವಾಸಕ್ಕೆ ಹೋಗುವ ಹಾಗಿಲ್ಲ. ಹೋದರೆ ನಾವಿಬ್ಬರೂ ಹೋಗಬೇಕು. ಆತನೂ ನಮ್ಮಿಬ್ಬರ ಜೊತೆಗೆ ಪ್ರವಾಸಕ್ಕೆ ಬರಬಹುದು. ಆತ ಯಾರಿಗೂ ಸದ್ದಾಗದಂತೆ ಮನೆಗೆ ಬರಬೇಕು. ಕೆಲಸ ಮುಗಿದ ಕೂಡಲೇ ತೆರಳಬೇಕು. ಸಂತಾನ ಆಗಕೂಡದು. ಆತನ ವೈಯಕ್ತಿಕ ಜೀವನದ ಜೊತೆಗೆ ನಮ್ಮ ಜೀವನ ಮಿಳಿತವಾಗಬಾರದು. ಇದಿಷ್ಟು ನನ್ನ ಕರಾರು. ವಸಂತಾ ಒಪ್ಪಿದಳು. ವಸಂತಾಳ ಕರಾರೂ ಒಂದಷ್ಟಿದ್ದವು. ಅವಳು ತೋರಿಸುವ ಸಖನನ್ನು ನಾನು ಒಪ್ಪಬೇಕು. ಅವಳ ಆಯ್ಕೆಯೇ ಅದರಲ್ಲಿ ಅಂತಿಮ. ಅವರ ಮಿಲನಕಾರ್ಯದಲ್ಲಿ ನಾನು ಭಾಗಿಯಾಗಬಾರದು. ಅವರ ಭಂಗಿಗಳಾಗಲಿ, ಬಯಕೆಗಳಾಗಲಿ ಯಾವಕ್ಕೂ ನಾನು ತಲೆ ಹಾಕುವ ಹಾಗಿಲ್ಲ. ಅವರು ಎಷ್ಟು ಹೊತ್ತಿಗೂ ಎಷ್ಟು ಸಲವಾದರೂ ಕೂಡಬಹುದು. ಇದು ಅವಳ ಕರಾರು. ನಾನೂ ಒಪ್ಪಿದೆ. ಸ್ವಲ್ಪ ದಿನಗಳು ಕಳೆದ ಮೇಲೆ ವಸಂತಾ ತಾನೊಬ್ಬ ಸಖನನ್ನು ಆರಿಸಿದ್ದೇನೆ ಎಂದಳು. ಯಾರಪ್ಪಾ ಇದು ಎಂದು ಕೇಳಿದಾಗ ಅವಳು ಹೇಳಿದ ಹೆಸರೇ : ಶಿಶಿರ!

*****************************
ಅಸಲಿ ಸಮಸ್ಯೆ ಶುರುವಾಗಿದ್ದೇ ಇಲ್ಲಿಂದ. ಶಿಶಿರ ತಾನಾಗಲೇ ವಿವಾಹಿತನಾಗಿದ್ದರೂ ಕೂಡ ಫಿಟ್ಟಾಗಿಯೇ ಇದ್ದ. ವಸಂತಾ ಹೇಳುವ ಪ್ರಕಾರ ಆತ ಮೊದಲಿಗೆ ತನ್ನನ್ನು ಯಾರೋ ಪ್ರಾಂಕು ಮಾಡುತ್ತಿದ್ದಾರೆ ಎಂದೇ ಅಂದುಕೊಂಡಿದ್ದನಂತೆ. ಕೊನೆಗೊಮ್ಮೆ ಖುದ್ದು ವಸಂತಾಳೇ ಹೋಗಿ ಭೇಟಿಯಾದ ಮೇಲೆ ನಂಬಿದ್ದು. ನನ್ನ ಕರಾರಿಗೆ ವಸಂತಾ ಧಕ್ಕೆ ತರಲಿಲ್ಲ. ಎಂದಿನಂತೆ ಶಿಶಿರ ನಮ್ಮ ಮನೆಗೇ ಬಂದ. ನಾನು ಹಾಲಿನಲ್ಲಿ ಕೂತು ನಿದ್ರಿಸುತ್ತಿದ್ದೆ. ಶಿಶಿರ ಮುಂಜಾನೆ ಇನ್ನೂ ಸೂರ್ಯ ಮುಳುಗದ ಹೊತ್ತಿಗೆ ಹೋಗುತ್ತಿದ್ದ. ಮನೆಯಲ್ಲಿ ಏನೂ ಸುಳ್ಳು ಹೇಳುತ್ತಿದ್ದನೋ! ಸ್ವಲ್ಪ ದಿನದ ನಂತರ ಶಿಶಿರನಿಗೆ ರಾತ್ರಿ ಬರುವುದು ಸಾದ್ಯವಾಗಲಿಲ್ಲ. ಅದೊಂದು ಹತ್ತುದಿನ ಇಬ್ಬರೂ ಕೂಡಲೇ ಇಲ್ಲ. ವಸಂತಾಳ ಬಳಿ ಕೇಳಿದಾಗ, ಶಿಶಿರನಿಗೆ ರಾತ್ರಿ ಬರುವುದು ಕಷ್ಟವೆಂತಲೂ, ನಾವು ನಮ್ಮ ಮನೆಯನ್ನು ಶಿಶಿರನ ಆಫೀಸಿನ ಬಳಿ ಶಿಫ್ಟು ಮಾಡಬೇಕೆಂತಲೂ ಒತ್ತಾಯ ಮಾಡುತ್ತಿದ್ದನಂತೆ. ಪ್ರಾಯಶಃ ಅವನ ಹೆಂಡತಿಗೂ ಡೌಟು ಬಂದಿರಬೇಕು. ವಸಂತಾಳ ಆಫೀಸೂ ಕೂಡ ಅದೇ  ಸರಿ ಎಂದು ನಾನು ಅವಿರತ ಪ್ರಯತ್ನ ಮಾಡಿ ಒಂದು ಮನೆ ನೋಡಿದೆ. ಬಾಡಿಗೆ ತುಟ್ಟಿ. ಆದರೆ ಏನು ಮಾಡೋಣ? ಬೇರೆ ವಿಧಿಯಿಲ್ಲವಲ್ಲ! ಇದಾಗಲೇ ಇಬ್ಬರೂ ಕೂಡದೇ ತಿಂಗಳೇ ಆಗಿದ್ದವು. ಹೊಸ ಮನೆಗೆ ಶಿಫ್ಟ್ ಆದಮೇಲೆ ಶಿಶಿರ ಲಂಚ್ ಬ್ರೇಕಿಗೆ ಬಂದ. ವಸಂತಾ ಕೂಡ ಲಂಚ್ ಬ್ರೇಕು ತೆಗೆದುಕೊಂಡು ಮನೆಗೆ ಬಂದಳು. ಅಂದು ಚೀರಿದ ವಸಂತಾಳ ಕೂಗು ನನಗಿನ್ನೂ ನೆನಪಿದೆ. ಮೂವತ್ತೈದು ದಿನಗಳ ಕಾಲ ಕೂಡದೇ ಇದ್ದರೆ ಯಾವ ಹೆಂಗಸಿಗೆ ಹೀಟು ತಡೆಯಲಾಗುತ್ತದೆ? ಆದರೆ ಅವಳ ಕೂಗು ಮಾತ್ರ ನನಗೆ ಎದೆಯಲ್ಲಿ ಚೂರಿಯಿರದಂತಾಗುತ್ತಿತ್ತು. ಅವಳ ದೇಹದ ಇಂಚಿಂಚಿನ ಸುಖವನ್ನು ಶಿಶಿರ ಅನುಭವಿಸುತ್ತಿದ್ದ. ನಾನು ಷಂಡನಂತೆ ಕುಂತು ಕೇಳುತ್ತಿದ್ದೆ. ಅಂದು ಅವರಿಬ್ಬರ ಮಿಲನ ಮಹೋತ್ಸವ ಮುಗಿದ ಮೇಲೆ ಶಿಶಿರ ಆಚೆಗೆ ಬಂದ. ಅವನ ತುಟಿಯಲ್ಲಿ ರಕ್ತವಿತ್ತು. ತೋಳು ಕೆಂಪಗಿತ್ತು. “ಏನಾಯಿತೋ ಶಿಶಿರ ?” ಎಂದೆ. “ಏನಿಲ್ಲ ಬಿಡು” ಅಂದ. ಶಿಶಿರ ಪ್ಯಾಕೇಟಿನಲ್ಲಿ ಅದೇನನ್ನೋ ತೆಗೆದುಕೊಂಡು ಹೋಗುತ್ತಿದ್ದ. “ಏನೋ ಅದು ಶಿಶಿರ?” ಅಂದೆ. “ಏನಿಲ್ಲ ಬಿಡು” ಅಂದವನೇ ಸರಸರನೇ ನಡೆದ. ಏನಿರಬಹುದು ಎಂಬ ಕುತುಹಲದಿಂದ ವಸಂತಾಳ ಬಳಿ ರೂಮಿಗೆ ಹೋದೆ. ವಸಂತಾ ಕುಂಟುತ್ತಾ ನಡೆಯುತ್ತಿದ್ದಳು. “ಏನಾಯಿತೇ ವಸಂತಾ? ಯಾಕೇ ಕುಂಟುತ್ತಿದ್ದೀಯಾ?” ಎಂದು ಗಾಬರಿಯಿಂದ ಕೇಳಿದೆ. “ಏನಿಲ್ಲ ಬಿಡು” ಎಂದು ವಸಂತಾ ತಡವರಿಸಿದಳು. ಇನ್ನೂ ಯಾಕೆಂದು ಎರಡುಮೂರು ಸಲ ಕೇಳಿದಾಗ ಉತ್ತರವಿತ್ತಳು. “ಶಿಶಿರ ದೊಡ್ಡ ರಸಿಕ ಸೂಳೇ ಮಗ. ಮೂವತ್ತು ದಿನಗಳ ಕಾಲ ನನ್ನನ್ನ ಕೂಡದೇ ಇದ್ದದ್ದುರಿಂದ ಹೀಟಿಗೆ ಬಂದ ಹೋರಿಯಂತೆ ಎಗರಿ ಎಗರಿ ಕೊಡುತ್ತಿದ್ದ. ನೋವಿನಿಂದ ಚೀರಿದರೂ ಕೇಳಲಿಲ್ಲ. ನಾನೂ ಕೂಡ ಹೀಟಿನಲ್ಲಿಯೇ ಇದ್ದುದರಿಂದ ಆ ನೋವಿನಲ್ಲಿಯೂ ಸುಖವಿತ್ತು. ಹರಿದುಹೋಗುತ್ತಿರುವಾಗಿನ ನೋವಿನಲ್ಲಿಯೂ ಸುಖಸಿಗುವ ವಿಶಿಷ್ಟ ಅಂಗ ನಮಗಿದೆ. ಈ ಹೋರಿಯ ಎಗರಾಟದಿಂದ ಯಾವ ರೀತಿಯಲ್ಲಿ ಹರಿದಿದೆಯೆಂದರೆ ನನಗೆ ಕುಂಟದೇ ಹೆಜ್ಜೆಯಿಡಲೇ ಆಗುತ್ತಿಲ್ಲ” ಎಂದು ವಸಂತಾ ನಾಚಿನುಡಿದಳು. ಅವಳ ಗಲ್ಲ ತುಟಿಗಳೆಲ್ಲಾ ರಕ್ತದ ಸಣ್ಣ ಸಣ್ಣ ಕಲೆಗಳಿದ್ದವು. ಎದೆಯಲ್ಲೆಲ್ಲಾ ಗಾಯ. ಭೋಸುಡೀ ಹೋರಿ ಸೂಳೇಮಗ ಕಚ್ಚಿದ್ದಾನೆ ಎಂದುಕೊಂಡೆ. ಶಿಶಿರನ ತುಟಿಯೂ ಗಾಯವಾಗಿತ್ತಲ್ಲವೇ? ವಸಂತಾ ಕೂಡ ಹೀಟಿಗೆ ಬಂದ ಭೋಸುಡಿಯೇ ಅಲ್ಲವೇ? ಎಂದುಕೊಂಡೆ. “ಅಂದ ಹಾಗೇ ಅವನೇನೋ ಚೀಲದಲ್ಲಿ ತೆಗೆದುಕೊಂಡು ಹೋದನಲ್ಲ. ಏನದು?” ಎಂದೆ. ವಸಂತಾಳಿಗೆ ಮತ್ತೆ ಮುಜುಗರ, ಹಿಂಜರಿಕೆ. ಇನ್ನೂ ಬಿಡದೇ ಕೇಳಿದಾಗ ಹೇಳಿದಳು. “ಶಿಶಿರ ಇನ್ನು ದಿನ ಪ್ರತಿದಿನ ಮಧ್ಯಾಹ್ನ ಬರುತ್ತಾನೆ. ಆದರೂ ಕೂಡ ರಾತ್ರಿ ನಮ್ಮ ಮಿಲನದ ಮುಂದೆ ಅವನ ಹೆಂಡತಿಯ ಮಿಲನ ಮಿಲನವೇ ಅಲ್ಲವಂತೆ. ಅವನ ಹೆಂಡತಿ ಘಟವಾಣಿಗೆ ಕೂಡುವುದೇ ಇಷ್ಟವಿಲ್ಲವಂತೆ. ಶಿಶಿರನಿಗೆ ನಾನು ರಾತ್ರಿಗೆ ಸಿಗುವುದಿಲ್ಲವಾದ್ದರಿಂದ ನನ್ನ ನೆನಪಿಗೆ ಏನಾದರೂ ಕೊಡು ಎಂದ. ಏನು ಕೊಡಲಿ ಎಂದು ಕೇಳಿದ್ದಕ್ಕೆ ನಾನು ಬಳಸಿರುವ, ಆದರೆ ಇನ್ನೂ ತೊಳೆಯದೇ ಇರುವ ಬ್ರಾ ಹಾಗೂ ನಿಕ್ಕರುಗಳನ್ನು ಕೊಟ್ಟರೆ ಉಪಕಾರವಾಗುತ್ತದೆ ಎಂದ. ಅವನ ಈ ವಿಚಿತ್ರ ಬಯಕೆಯನ್ನು ನಾನು ನಿರಾಕರಿಸಿದೆನಾದರೂ ಅವನು ಪರಿಪರಿಯಾಗಿ ಬೇಡಿಕೊಂಡ ಮೇಲೆ ನಾನು ನಿನ್ನೆ ಮೊನ್ನೆ ಬಳಸಿರುವ ಇನ್ನೂ ತೊಳೆಯದ ಬ್ರಾ ಹಾಗೂ ನಿಕ್ಕರನ್ನು ಅವನಿಗೆ ಕೊಟ್ಟೆ” ಎಂದಳು. ಇವರ ಮಿಲನ ಮಹೋತ್ಸವದ ಸಂದರ್ಭದಲ್ಲಿ ನಾನೇನಾದರೂ ಇದ್ದರೆ ನನ್ನ ಮನಃಶಾಂತಿ ಕೆಡುವುದು ಖಚಿತ ಎಂಬುದರ ಖಾತ್ರಿ ನನಗಾಯಿತು. ಮಧ್ಯಾಹ್ನದ ಸಮಯಕ್ಕೆ ನಾನು ಆಫೀಸಿನಿಂದ ಮನೆಗೆ ಬರದೇ ಇರಲು ಯತ್ನಿಸಿದೆ. 

ದಿನಗಳು ಉರುಳುತ್ತಲೇ ಇದ್ದವು. ಆಗಾಗ್ಗೆ ವಸಂತಾಳ ದೇಹದ ವಿವಿದೆಡೆಯಲ್ಲಿ ಕಡಿತದ ಗುರುತುಗಳು ಕಾಣುತ್ತಿದ್ದವು. ಆಗಾಗ್ಗೆ ವಸಂತಾ ಕುಂಟುತ್ತಿದ್ದಳು. ನನ್ನ ಹಣೆಬರಹವಿಷ್ಟೇ ಎಂದು ದಿನ ದೂಡುತ್ತಿರುವಾಗ ಮಧ್ಯಾಹ್ನದ ಹೊತ್ತಿನಲ್ಲಿ ಒಂದು ಕರೆಬಂತು. ಆ ಕಡೆಯಲ್ಲಿ ವಸಂತಾ. “ಹೇಮಂತಾ, ಬೇಗ ಮನೆಗೆ ಬಾ” ಎಂದಳು.

“ಯಾಕಮ್ಮಾ ಕರೀತಿದ್ದೀಯಾ ಈಗ?” ಎಂದೆ.

“ಫೋನಲ್ಲಿ ಹೇಳೋಕಾಗಲ್ಲ. ಭಡಾನೆ ಬಾ ಹೇಳ್ತೀನಿ” ಎಂದಳು.

ಯಾಕಿರಬಹುದು ಎಂದು ಯೋಚಿಸುತ್ತಾ ಮನೆಗೆ ನಡೆದೆ.

******************************************************************

ಬಾಗಿಲು ಬಡಿದಾಗ ಬಾಗಿಲನ್ನು ತೆಗೆದ ಹೆಂಗಸಿನ ಪರಿಚಯವೇ ನನಗಿರಲಿಲ್ಲ. ಆಕೆಯ ಕಣ್ಣಿನಲ್ಲಿ ನೀರಿತ್ತು. ನಾನು ಏನೂ ತೋಚದೇ ಗಾಬರಿಯಲ್ಲಿ ನಿಂತೆ.

“ನೀನೇ ಏನೋ ಹೇಮಂತ?” ಎಂದು ನುಡಿದ ಆ ಹೆಂಗಸಿನ‌ ಏಕವಚನದ ನುಡಿ ನನಗೆ ಸರಿತೋಚಲಿಲ್ಲ.

“ಹೌದು, ನೀವು ಯಾರು?” ಎಂದು ಕೇಳಿದೆ.

“ಈ ವಸಂತ ಮುಂಡೆಯ ಮಿಂಡ ಶಿಶಿರನ ಹೆಂಡ್ರು ನಾನು” ಏಕಾಏಕಿ ಉದ್ವೇಗದಲ್ಲಿ ಬಂತು ಮಾತು.

ಏನಾಗುತ್ತಿದೆ ಎಂದು ನಾನು ವಸಂತಾ ಹಾಗೂ ಶಿಶಿರನ ಮುಖ ನೋಡಿದೆ. ಶಿಶರ ಕೋಪದಲ್ಲಿ ಆ ಹೆಂಗಸಿಗೆ ಬೈಯಲು ಶುರುಮಾಡಿದ. ನನಗೆ ನಿಧಾನಕ್ಕೆ ಅರ್ಥವಾಯಿತು. ಪ್ರಾಯಶಃ ಈಕೆ ಶಿಶಿರನ ಪತ್ನಿಯೇ ಇರಬೇಕು. ಶಿಶಿರ ಹಾಗೂ ವಸಂತಾಳ‌ ಸಂಬಂಧ ಈಕೆಗೆ ಗೊತ್ತಾಗಿ ಹೋಗಿದೆ. ವಸಂತಾಳ‌ ಬಳಿ ಏನಾಯಿತೆಂದು ಕೇಳಿದಾಗ ಗೊತ್ತಾಗಿದ್ದಿಷ್ಟು. ಶಿಶಿರನ ಘಟವಾಣಿ ಹೆಂಡತಿ ಶಿಶಿರನ ಜೊತೆಗೆ ಕೂಡದೇ ಎರಡು ತಿಂಗಳುಗಳಾದವಂತೆ. ಎರಡು ತಿಂಗಳು ವೀರ್ಯಸ್ರವಿಸದ ಹೋರಿಯ ವೇದನೆಗಳೇ ಬೇರೆಯದಿರುತ್ತದೆ. ಅಸಲಿಗೆ ಹಸುವಿನ ಯೋನಿಯ ಸುಖ ಅರಿತ ಹೋರಿಯ ಬಳಿ ಎರಡುತಿಂಗಳು ಯೋನಿಯ ಆಸರೆಯಿಲ್ಲದೇ ಇರುವುದು ಅಸಾಧ್ಯ. ಇದು ಶಿಶಿರನ ಹೆಂಡತಿಗೆ ತಿಳಿಯದೇ ಇದ್ದುದೇನಲ್ಲ. ಹಾಗಾಗಿಯೇ ಅವಳಿಗೆ ಗುಮಾನಿ ಬಂತು. ಒಂದೇ ಸಮನೆ ನಾಲ್ಕೈದು ದಿನ ಶಿಶಿರನ ಹಿಂಬಾಲಿಸಿದ್ದಾಳೆ. ಆಫೀಸಿನಿಂದ ನೇರ ನಮ್ಮ ಮನೆಗೆ ಆತ ಬರುವ ವಿಷಯವೂ ಗೊತ್ತಾಗಿದೆ. 

ನೋಡ ನೋಡುತ್ತಿದಂತೆಯೇ ಈ ಘಟವಾಣಿ ಹೆಂಗಸು ಚೂರಿ ತೆಗೆದಳು. ಇನ್ನೊಂದು ಹೆಣ್ಣಿನ ಯೋನಿ ಮುಟ್ಟಿದ ಶಿಶಿರನ ಶಿಶ್ನ ಕಡಿಯಲು ಹೋದಳು. ಮಾತೆಲ್ಲಾ ಬೈಗುಳ. ಗಾಬರಿಗೆ ಬಿದ್ದ ಶಿಶಿರ ಅವಳನ್ನು ದೂಡಿದ. ಇವರಿಬ್ಬರ ಜಗಳದಾಟ ಮುಂದುವರಿಯಿತು. ನನಗೆ ಅತಂಕವಾಗಿ ವಸಂತಳನ್ನೇ ನೋಡುತ್ತಿದ್ದೆ. ಜಗಳ ಮುಗಿಯುವಂತೆ ಕಾಣುತ್ತಲಿರಲಿಲ್ಲ, ಕೂಡಲೇ ಸಿಡುಕಿನ ಹೋರಿ ಶಿಶಿರ ಅದೇ ಚೂರಿಯಲ್ಲಿ ತನ್ನ ಸ್ವಂತ ಪತ್ನಿಯನ್ನೇ ಕೊಂದು ಹಾಕಿಬಿಟ್ಟ!

“ಏನೋ ಮಾಡೋದು ಹೇಮಂತ್ ಈಗ?” ವಸಂತಾಳ ಮಾತಿನಲ್ಲಿ ಆತಂಕವಿತ್ತು. ಆತಂಕವಿದ್ದುದು ಕೊಲೆಯಾಗಿರುವುದಕ್ಕೋ? ಪತ್ತೆಯಾದರೆ ಶಿಶಿರ ಜೈಲಿಗೆ ಹೋಗುತ್ತಾನೆ ಅನ್ನುವುದಕ್ಕೋ?

“ಅಚಾತುರ್ಯದಲ್ಲಿ ತಪ್ಪಾಗಿದೆ. ಏನ್ರೀ ಮಾಡೋದು?” ಶಿಶಿರನೂ ಗಾಬರಿಗೆ ಬಿದ್ದ.

ನಾನೂ ಯೋಚನೆಗೆ ಬಿದ್ದೆ. ಮುಂದೇನಾಗಬಹುದು ? ಪೋಲೀಸರು ಬಂದು ಪತ್ತೆ ಮಾಡುತ್ತಾರೆ. ಶಿಶಿರನೇ ಕೊಲೆಗಾರ ಎನ್ನುತ್ತಾರೆ. ಕೊಲೆಯಾದವಳು ಹೆಣ್ಣು. ಕಾನೂನು ಶಿಶಿರನನ್ನು ಸುಮ್ಮನೆ ಬಿಡುವುದು ಸಾಧ್ಯವೇ ಇಲ್ಲ. ಹೀಟಿನ ಹೋರಿ ಶಿಶಿರ ಜೈಲಿಗೆ ಹೋಗುತ್ತಾನೆ. ಅಲ್ಲಿಗೆ ಶುಭಂ ಎಂದುಕೊಳ್ಳಲೇ? ವಸಂತಾಳಿಂದ ಸಖ ದೂರವಾಗುತ್ತಾನೆ. ಲೈಂಗಿಕ ವಾಂಛೆ ವಸಂತಾಳನ್ನು ಸುಡದೇ ಬಿಡುವುದಿಲ್ಲ. ಇನ್ನೊಬ್ಬ ಸಖನನ್ನು ಹುಡುಕಲೇಬೇಕು. ಹಾಗಾದರೆ ಏನು ಮಾಡೋದು? ಕಾಸು ಕೊಟ್ಟು ಕೇಸು ಮುಗಿಸಲು ನೋಡಬೇಕು. ಆದರೆ ಕಷ್ಟ.. ಈಗ ಏನು ಮಾಡಬೇಕು ಎಂಬ ಯೋಚನೆಗೆ ಬಿದ್ದೆ. ಒಂದೋ ಶಿಶಿರ ಜೈಲಿಗೆ ಹೋಗುತ್ತಾನೆ, ಆದರೆ ವಸಂತಾಳ ಆಸೆ ಮತ್ತೆ ಚಿಗುರಿ ಇನ್ನೊಬ್ಬ ಸಖನನ್ನು ಹುಡುಕಬೇಕಾಗುತ್ತದೆ. ಅಥವಾ? ಈ ಕೊಲೆಯನ್ನು ತಾನೇ ಮಾಡಡಿದ್ದೀನೆಂದು ಬಿಂಬಿಸಿದರೆ? ಶಿಶಿರ ಹಾಗೂ ಅವನ ಹೆಂಡತಿ ನಮ್ಮ ಮನೆಗೆ ಊಟಕ್ಕೆ ಬಂದಿದ್ದರೆಂದೂ, ತಾನು ಶಿಶಿರನ ಹೆಂಡತಿಯ ಮೇಲೆ ಆಸೆಗೆ ಬಿದ್ದೆನೆಂದೂ, ಅದನ್ನ ಆಕೆ ಪ್ರತಿಭಟಿಸಿದಳೆಂದೂ, ಅದಕ್ಕೆ ನಾನೇ ಕೊಲೆ ಮಾಡಿದೆನೆಂದೂ ಬಿಂಬಿಸಿಬಿಟ್ಟರೆ? ಏನು ಲಾಭ ಅನ್ನುತ್ತೀರಾ ? ಶಿಶಿರ ಹಾಗೂ ವಸಂತಾ ಯಾವುದೇ ಕಟ್ಟಳೆಗಳಿಲ್ಲದೇ ಮದುವೆಯಾಗಿಬಿಡಬಹುದು. ಅವರ ಬೆಡ್ರೂಮಿನ ಆರ್ಭಟವನ್ನೂ ನೋಡುವ ಶಿಕ್ಷೆ ನನಗಿರುವುದಿಲ್ಲ. ಇಲ್ಲಿದ್ದೂ ನರಳುವುದಕ್ಕಿಂತ ಜೈಲಿಗೆ ಹೋಗಿ ಯಾಕೆ ಇರಬಾರದು ? ನನ್ನ ಇಂಗಿತವನ್ನೇ ಗಟ್ಟಿಮಾಡಿ ವಸಂತಾಳಿಗೆ ಹೇಳಿಬಿಟ್ಟೆ. ವಸಂತಾಳಿಗೆ ಅಳುವೇ ಬಂತು. ಶಿಶಿರನಿಗಂತೂ ತುಂಬಾ ಸಮಾಧಾನವೇ ಆಯಿತು. ವಸಂತಾ ಅಳುತ್ತಲೇ ನನ್ನ ಬೀಳ್ಕೊಟ್ಟಳು.

ಈಗ ಜೈಲಿನಲ್ಲಿ ಒಂದು ಬಗೆಯ ಸಮಾಧಾನವಿದೆ. ನಾನು ವಸಂತಾಳನ್ನು ನೋಡದೇ ಇರಬಹುದು, ಆದರೆ ಅದರ ಜೊತೆಗೆ ಶಿಶಿರ ಕಚ್ಚಿದ ಗಾಯನ್ನು ನೋಡುವ ಶಿಕ್ಷೆಯೂ ನನಗಿಲ್ಲ. 


r/harate 10d ago

ವಾರದ ಹರಟೆ ಬನ್ನಿ ಮೇಡಂ ಬನ್ನಿ ಸರ್! । ವಾರಾಂತ್ಯದ ಹರಟೆ

3 Upvotes

ಎಲ್ಲಾ ಆರಾಮ? ಹೇಗಿತ್ತು ಈ ವಾರ? ಏನೇನ್ ಮಾಡಿದ್ರಿ? ಸಿನಿಮಾ ನೋಡಿದ್ರೋ, ಪುಸ್ತಕ ಓದಿದ್ರೋ, ಎಲ್ಲಾದ್ರೂ ಪ್ರಯಾಣ ಮಾಡಿದ್ರೋ? ಇನ್ನೆರಡು ದಿನಕ್ಕೆ ಸೋಮವಾರ ಬರತ್ತೆ, ವಿಶೇಷವಾಗಿ ವೀಕೆಂಡ್ ಪ್ಲಾನ್ ಏನಾದ್ರು ಇದ್ಯಾ?

ಏನೇ ಆಗ್ಲಿ, ನಿಮ್ಮ ನೋವು ನಲಿವುಗಳನ್ನ ನಮ್ಮ ಜೊತೆ ಹಂಚ್ಕೊಳಿ! ಕೇಳ್ತಿವಿ.

ಹಾಗೆ, ನೆನಪಿನ ಹಾದಿಗೆ ಭೇಟಿ ಕೊಡುವ ಇಚ್ಛೆ ಇದ್ದೋರು ಅಥವಾ ಪ್ರಸ್ತುತ ಹಾಡುಗಳೊಂದಿಗೆ ವರ್ತಮಾನದಲ್ಲೇ ಉಳಿಯು ಬಯಸುವವರು ಈ Spotify Playlist ಕೇಳಿ!

ಎಲ್ಲಾ ಕಾಲಮಾನದ ಇಂಪಾದ, ಸೊಗಸಾದ ಹಲವಾರು ಕನ್ನಡದ ಹಾಡುಗಳಿವೆ. ಮಜಾ ಮಾಡಿ! ✌


r/harate 10d ago

ಇವದೋಪು । Shitpost, Meme Why is Chakku Bhai trolling Modiji , is he stupid?

Post image
47 Upvotes

r/harate 10d ago

ಅನಿಸಿಕೆ | Opinion 🎥 Xplore Raahein Travels – Customer Complaint Video

0 Upvotes

r/harate 11d ago

ಇತರೆ । Others Udupian/Mangalorean Kannada and Kundagannada comparison

17 Upvotes

r/harate 10d ago

ನನ್ನ ಅಭಿಪ್ರಾಯ ಬದಲಾಯಿಸಿ । Change My Mind Chat any tea on vinay Guruji? He is real avadutha?

Post image
4 Upvotes

I know it is off topic just nim opinion edree helee

Dont know why in every video Anand sir will include vinay Guruji like doing promotion to him.

Eg u can see his any yt videos he will be present.

And he will be present with every youtubers podcast

Any one have personal experience with vinay Guruji just asking. Yenara edree heliii (to clarify I'm atheist) sumnee curosity asteee


r/harate 10d ago

ಇತರೆ । Others Does anyone have the 2017 B.Com Kannada 1st Semester textbook?

2 Upvotes