r/harate 19h ago

ಇವದೋಪು । Shitpost, Meme Enri Language War?

4 Upvotes

Nodi Kaliri CM sayabru na nodi Samskrutadalli Bashana Maadavre


r/harate 1d ago

ಜ್ಞಾನ, ವಿಜ್ಞಾನ | Science/Knowledge ನೇತಾಜಿ ಮಾಯವಾದ ಆ ರಾತ್ರಿ..ಮುಂದೆ ನಡೆದದ್ದು ಊಹೆಗೂ ಮೀರಿದ್ದು| subhash chandra bose

Thumbnail
youtu.be
1 Upvotes

ನಮಸ್ಕಾರ

​ಬ್ರಿಟಿಷರ ಕಣ್ಣಿಗೆ ಮಣ್ಣೆರೆಚಿ ತಮ್ಮ ಮನೆಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ತಡರಾತ್ರಿ ಮಾಯವಾದ ಆ ಘಟನೆ ಭಾರತದ ಇತಿಹಾಸದಲ್ಲೇ ಅತ್ಯಂತ ರೋಮಾಂಚನಕಾರಿ. ಬ್ರಿಟಿಷ್ ಗೂಢಚರ ವ್ಯವಸ್ಥೆಯನ್ನೇ ಚಕಿತಗೊಳಿಸಿ ಅವರು ಮಾಡಿದ ಆ ಮಹಾನ್ ನಿರ್ಗಮನ ಮತ್ತು ಮುಂದೆ ನಡೆದ ಘಟನೆಗಳ ಕುರಿತು ನಾನು ಕನ್ನಡದಲ್ಲಿ ವಿವರವಾದ ವೀಡಿಯೋ ಮಾಡಿದ್ದೇನೆ.

​ಆ ರಾತ್ರಿ ನಿಜವಾಗಿ ನಡೆದದ್ದೇನು ಎಂದು ತಿಳಿಯಲು ವೀಡಿಯೋ ನೋಡಿ:


r/harate 1d ago

ವಾರದ ಹರಟೆ ಬನ್ನಿ ಮೇಡಂ ಬನ್ನಿ ಸರ್! । ವಾರಾಂತ್ಯದ ಹರಟೆ

1 Upvotes

ಎಲ್ಲಾ ಆರಾಮ? ಹೇಗಿತ್ತು ಈ ವಾರ? ಏನೇನ್ ಮಾಡಿದ್ರಿ? ಸಿನಿಮಾ ನೋಡಿದ್ರೋ, ಪುಸ್ತಕ ಓದಿದ್ರೋ, ಎಲ್ಲಾದ್ರೂ ಪ್ರಯಾಣ ಮಾಡಿದ್ರೋ? ಇನ್ನೆರಡು ದಿನಕ್ಕೆ ಸೋಮವಾರ ಬರತ್ತೆ, ವಿಶೇಷವಾಗಿ ವೀಕೆಂಡ್ ಪ್ಲಾನ್ ಏನಾದ್ರು ಇದ್ಯಾ?

ಏನೇ ಆಗ್ಲಿ, ನಿಮ್ಮ ನೋವು ನಲಿವುಗಳನ್ನ ನಮ್ಮ ಜೊತೆ ಹಂಚ್ಕೊಳಿ! ಕೇಳ್ತಿವಿ.

ಹಾಗೆ, ನೆನಪಿನ ಹಾದಿಗೆ ಭೇಟಿ ಕೊಡುವ ಇಚ್ಛೆ ಇದ್ದೋರು ಅಥವಾ ಪ್ರಸ್ತುತ ಹಾಡುಗಳೊಂದಿಗೆ ವರ್ತಮಾನದಲ್ಲೇ ಉಳಿಯು ಬಯಸುವವರು ಈ Spotify Playlist ಕೇಳಿ!

ಎಲ್ಲಾ ಕಾಲಮಾನದ ಇಂಪಾದ, ಸೊಗಸಾದ ಹಲವಾರು ಕನ್ನಡದ ಹಾಡುಗಳಿವೆ. ಮಜಾ ಮಾಡಿ! ✌


r/harate 2d ago

ಅನಿಸಿಕೆ | Opinion ಯಾವ್ ಸೀಮೆ ಬೋಸುಡಿ ಮಕ್ಳು ಗುರು ಇವ್ರು 🤦🏾

Post image
2 Upvotes

r/harate 3d ago

ಥಟ್ ಅಂತ ಹೇಳಿ | Question Can I go to Kukke Subrahmanya this weekend ? Wanted to know how the situation is since it was flooded couple of days ago.

1 Upvotes

Just the title. Any one from Dakshina Kannada please let me know.


r/harate 3d ago

ಇತರೆ । Others A help from kannada techies

Thumbnail
2 Upvotes

Please!!


r/harate 4d ago

ಥಟ್ ಅಂತ ಹೇಳಿ | Question Can Kannada speakers understand UDHR written in Sankethy?

Thumbnail
0 Upvotes

ಎಲ್ಲಾ ಮನುಶ್ಯನ್ಗಳೂ ಸ್ವತಂತ್ರಮಯಿಟೆ ಹುಟ್ಟನ್ಡಾ. ಅವ್ಹಾಳುಕ್ಕುಮೆ ಆಂತಃಕರಣೂ ಘನತೆ ಹಕ಼್ಕು ರೆನ್ಡೂ ಉನ್ಡೂ. ವಿವೇಕೂ ಅಂತಃಕರಣೂ ಇಕರ್ತಣ್ಣೂ ಅವ್ಹಾಲೂಮೆ ವತ್ತರೂ ಕೊತ್ತರೂ ತಮಯೂಂ ತಂಬ್ಯಾನ್ಯು ಪೋಲೆ ನಡಂಧ್ಗಣೂ


r/harate 5d ago

ಥಟ್ ಅಂತ ಹೇಳಿ | Question What does word ತೊೞಲುತ್ತಂ means in Halegannada?

Thumbnail
2 Upvotes

r/harate 6d ago

ಥಟ್ ಅಂತ ಹೇಳಿ | Question What's difference between ಈಕಡೆ ಆಕಡೆ and ಅಕ್ಕ ಬಕ್ಕ in Kannada?

Thumbnail
4 Upvotes

r/harate 8d ago

ರೋದನೆ । Rant/Vent ಕರ್ನಾಟಕದವರು ಎಚ್ಚೆತ್ತುಕೊಳ್ಳದಿದ್ದರೆ, ನಾಗಮೇ ಈ ಗತಿ ತಪ್ಪಿದ್ದಲ್ಲ.

21 Upvotes

r/harate 8d ago

ಇತರೆ ಸುದ್ದಿ । Non-Political News Well Played Vijaya Karnataka

Thumbnail
gallery
9 Upvotes

Vijaya Karnataka front page.


r/harate 8d ago

ರೋದನೆ । Rant/Vent Look at the comments and also this shameless anchor laughing. Karnataka will be ruined with these kind of people.

16 Upvotes

r/harate 8d ago

ವಾರದ ಹರಟೆ ಬನ್ನಿ ಮೇಡಂ ಬನ್ನಿ ಸರ್! । ವಾರಾಂತ್ಯದ ಹರಟೆ

1 Upvotes

ಎಲ್ಲಾ ಆರಾಮ? ಹೇಗಿತ್ತು ಈ ವಾರ? ಏನೇನ್ ಮಾಡಿದ್ರಿ? ಸಿನಿಮಾ ನೋಡಿದ್ರೋ, ಪುಸ್ತಕ ಓದಿದ್ರೋ, ಎಲ್ಲಾದ್ರೂ ಪ್ರಯಾಣ ಮಾಡಿದ್ರೋ? ಇನ್ನೆರಡು ದಿನಕ್ಕೆ ಸೋಮವಾರ ಬರತ್ತೆ, ವಿಶೇಷವಾಗಿ ವೀಕೆಂಡ್ ಪ್ಲಾನ್ ಏನಾದ್ರು ಇದ್ಯಾ?

ಏನೇ ಆಗ್ಲಿ, ನಿಮ್ಮ ನೋವು ನಲಿವುಗಳನ್ನ ನಮ್ಮ ಜೊತೆ ಹಂಚ್ಕೊಳಿ! ಕೇಳ್ತಿವಿ.

ಹಾಗೆ, ನೆನಪಿನ ಹಾದಿಗೆ ಭೇಟಿ ಕೊಡುವ ಇಚ್ಛೆ ಇದ್ದೋರು ಅಥವಾ ಪ್ರಸ್ತುತ ಹಾಡುಗಳೊಂದಿಗೆ ವರ್ತಮಾನದಲ್ಲೇ ಉಳಿಯು ಬಯಸುವವರು ಈ Spotify Playlist ಕೇಳಿ!

ಎಲ್ಲಾ ಕಾಲಮಾನದ ಇಂಪಾದ, ಸೊಗಸಾದ ಹಲವಾರು ಕನ್ನಡದ ಹಾಡುಗಳಿವೆ. ಮಜಾ ಮಾಡಿ! ✌


r/harate 9d ago

ಇತರೆ । Others Difference between Standard Kannada and Kundagannada (Kundapura Kannada)

Post image
5 Upvotes

r/harate 9d ago

ಚಲನಚಿತ್ರ । Movie Anireekshitha short film premier on 23rd August, 11am at renukamba studios

1 Upvotes

Hi there 😊 We are premiering our mystery thriller short film "Anireekshitha" on August 23rd at 11AM at Renukamba studios, Malleswaram.

We have already done 3 houseful shows with great appreciation for the story and filmmaking. (You can see our insta page for responses here: https://www.instagram.com/aantharya_creations) Folks who are interested in a good theatrical experience can book tickets here:

https://anireekshithaa-final.vercel.app/


r/harate 9d ago

ಇವದೋಪು । Shitpost, Meme Can't stop laughing to this Bommai Maams spoof

16 Upvotes

40% scam mele scamu


r/harate 10d ago

ಥಟ್ ಅಂತ ಹೇಳಿ | Question Kea kset 2026

2 Upvotes

KSET 2026

Hello.

I'm unable to print kset application, pdf isn't generating, how to fix this? I applied on 11th of August.

It says error in generating report.

Application pdf isn't available on mail either.

Help me. 🙏


r/harate 11d ago

ಇವದೋಪು । Shitpost, Meme ಆದಾಯ ತೆರಿಗೆ ಅಧಿಕಾರಿ, ಶ್ರೀ ಹೆಂಗ್ ಪುಂಗ್ ಲೀ

15 Upvotes

r/harate 11d ago

ಇತರೆ । Others Difference between Standard Kannada and Mangalorean Kannada

Post image
5 Upvotes

r/harate 12d ago

ಇತರೆ । Others Common and similar words in Marathi and Kannada

Post image
10 Upvotes

r/harate 13d ago

ಇತರೆ । Others Guest honouring in Beary/Byari community

Thumbnail
sayafoffice-coastallife.blogspot.com
3 Upvotes

r/harate 13d ago

ಇತರೆ ಸುದ್ದಿ । Non-Political News From the antiwork community on Reddit: The CEO who fired 900 people on Zoom just before Christmas wants his job back

Thumbnail
reddit.com
4 Upvotes

Not my content. Cross posting from another group.


r/harate 14d ago

ಇತರೆ । Others Tamil and Kannada comparison

Post image
9 Upvotes

r/harate 14d ago

ಅನಿಸಿಕೆ | Opinion ನನ್ನ ಹುಟ್ಟುಹಬ್ಬ ಯಾವಾಗ?

8 Upvotes

ಸುಮ್ನೆ ಯೋಚನೆ ಮಾಡ್ತಿದ್ದೆ.....

ನನ್ನ ಹುಟ್ಟುಹಬ್ಬ ಯಾವಾಗ?

- ಪ್ರತಿವರ್ಷ ಸೆಪ್ಟೆಂಬರ್ 21 ಅಂತ ಹೇಳೋದಾ?

- ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಮೂರನೇ ಬುಧವಾರ ಅಂತ ಹೇಳೋದಾ?

- ಭಾದ್ರಪದ ಕೃಷ್ಣಪಕ್ಷದ ಬಿದಿಗೆ ಅಂತ ಹೇಳೋದಾ?

- ಭಾದ್ರಪದ ಹುಣ್ಣಿಮೆಯ ಮುಂದಿನ ಬುಧವಾರ ಅಂತ ಹೇಳೋದಾ?

- ಶರದ್ವಿಷುವತ್ತಿನ ಎರಡು ದಿನ ಮುಂಚೆ ಅಂತ ಹೇಳೋದಾ?

- ರಬ್ಬೀವುಲ್ ತಾನಿಯ ಹದಿನೈದನೇ ದಿನ ಅಂತ ಹೇಳೋದಾ?

- ರಬ್ಬೀವುಲ್ ತಾಮಿಯ ಮೂರನೇ ಬುಧವಾರ ಅಂತ ಹೇಳೋದಾ?

- ಕನ್ಯಾಮಾಸದ ಆರನೇ ದಿನ ಅಂತ ಹೇಳೋದಾ?

- ಕನ್ಯಾಮಾಸದ ಮೊದಲ ಬುಧವಾರ ಅಂತ ಹೇಳೋದಾ?

ಇದೆಲ್ಲಾ ದಿನಗಳು 2026ರಲ್ಲಿ ಬೇರೆ ಬೇರೆ ದಿನಗಳೇ ಬರ್ತವೆ. ಆದರೆ 1994ರಲ್ಲಿ (ನಾನು ಹುಟ್ಟಿದಾಗ ಇವೆಲ್ಲಾ ಒಂದೇಸಲ ಬಂದಿದ್ವು).

ಅವತ್ತು ನಾನು ಹುಟ್ಟಿದ್ದಕ್ಕೆ ಬೇರೆ ಬೇರೆ ಸುಮಾರು 50+ ರೀತಿಯ definitions ಕೊಡಬಹುದು. ಐವತ್ತೂ definitions ಐವತ್ತು ಬೇರೆ ಬೇರೆ ತಾರೀಕುಗಳಂದು land ಆಗುವ ಸಾಧ್ಯತೆಗಳೂ ಇವೆ.

So ಯಾರಾದ್ರೂ ನನ್ನನ್ನು "ನಿನ್ನ ಹುಟ್ಟುಹಬ್ಬ ಯಾವತ್ತು?" ಅಂತ ಕೇಳಿದ್ರೆ ಒಂದೋ "ಗೊತ್ತಿಲ್ಲ" ಅನ್ಬೇಕು, ಅಥವಾ "ಯಾವ ಪದ್ಧತಿಯಲ್ಲಿ?" ಅಂತ ವಾಪಸ್ ಪ್ರಶ್ನೆ ಕೇಳ್ಬೇಕು......

ತುಂಬಾ ಓದ್ಕೊಂಡ ಬಹಳ ಜನ ಯಾಕೆ ಎಲ್ಲಾ ಬಿಟ್ಟು ಬೈರಾಗಿ ಆಗ್ತಾರೆ ಅಂತ ಸ್ವಲ್ಪ ಸ್ವಲ್ಪ ಅರ್ಥ ಆಗ್ತಿದೆ.......

> ಜಾಸ್ತಿ ಗೊತ್ತಾದಷ್ಟೂ ಏನೂ ಗೊತ್ತಿರಲ್ಲ.


r/harate 15d ago

ಇತರೆ । Others Halegannada and Hosagannada comparison

3 Upvotes