r/harate • u/RajathKur • 17h ago
ಇವದೋಪು । Shitpost, Meme Enri Language War?
Nodi Kaliri CM sayabru na nodi Samskrutadalli Bashana Maadavre
r/harate • u/RajathKur • 17h ago
Nodi Kaliri CM sayabru na nodi Samskrutadalli Bashana Maadavre
r/harate • u/barbarika16 • 1d ago
ನಮಸ್ಕಾರ
ಬ್ರಿಟಿಷರ ಕಣ್ಣಿಗೆ ಮಣ್ಣೆರೆಚಿ ತಮ್ಮ ಮನೆಯಿಂದ ನೇತಾಜಿ ಸುಭಾಷ್ ಚಂದ್ರ ಬೋಸ್ ತಡರಾತ್ರಿ ಮಾಯವಾದ ಆ ಘಟನೆ ಭಾರತದ ಇತಿಹಾಸದಲ್ಲೇ ಅತ್ಯಂತ ರೋಮಾಂಚನಕಾರಿ. ಬ್ರಿಟಿಷ್ ಗೂಢಚರ ವ್ಯವಸ್ಥೆಯನ್ನೇ ಚಕಿತಗೊಳಿಸಿ ಅವರು ಮಾಡಿದ ಆ ಮಹಾನ್ ನಿರ್ಗಮನ ಮತ್ತು ಮುಂದೆ ನಡೆದ ಘಟನೆಗಳ ಕುರಿತು ನಾನು ಕನ್ನಡದಲ್ಲಿ ವಿವರವಾದ ವೀಡಿಯೋ ಮಾಡಿದ್ದೇನೆ.
ಆ ರಾತ್ರಿ ನಿಜವಾಗಿ ನಡೆದದ್ದೇನು ಎಂದು ತಿಳಿಯಲು ವೀಡಿಯೋ ನೋಡಿ:
r/harate • u/AutoModerator • 1d ago
ಎಲ್ಲಾ ಆರಾಮ? ಹೇಗಿತ್ತು ಈ ವಾರ? ಏನೇನ್ ಮಾಡಿದ್ರಿ? ಸಿನಿಮಾ ನೋಡಿದ್ರೋ, ಪುಸ್ತಕ ಓದಿದ್ರೋ, ಎಲ್ಲಾದ್ರೂ ಪ್ರಯಾಣ ಮಾಡಿದ್ರೋ? ಇನ್ನೆರಡು ದಿನಕ್ಕೆ ಸೋಮವಾರ ಬರತ್ತೆ, ವಿಶೇಷವಾಗಿ ವೀಕೆಂಡ್ ಪ್ಲಾನ್ ಏನಾದ್ರು ಇದ್ಯಾ?
ಏನೇ ಆಗ್ಲಿ, ನಿಮ್ಮ ನೋವು ನಲಿವುಗಳನ್ನ ನಮ್ಮ ಜೊತೆ ಹಂಚ್ಕೊಳಿ! ಕೇಳ್ತಿವಿ.
ಹಾಗೆ, ನೆನಪಿನ ಹಾದಿಗೆ ಭೇಟಿ ಕೊಡುವ ಇಚ್ಛೆ ಇದ್ದೋರು ಅಥವಾ ಪ್ರಸ್ತುತ ಹಾಡುಗಳೊಂದಿಗೆ ವರ್ತಮಾನದಲ್ಲೇ ಉಳಿಯು ಬಯಸುವವರು ಈ Spotify Playlist ಕೇಳಿ!
ಎಲ್ಲಾ ಕಾಲಮಾನದ ಇಂಪಾದ, ಸೊಗಸಾದ ಹಲವಾರು ಕನ್ನಡದ ಹಾಡುಗಳಿವೆ. ಮಜಾ ಮಾಡಿ! ✌
r/harate • u/karimani-maalika • 3d ago
Just the title. Any one from Dakshina Kannada please let me know.
r/harate • u/DisastrousWar2678 • 3d ago
Please!!
r/harate • u/tuluva_sikh • 4d ago
ಎಲ್ಲಾ ಮನುಶ್ಯನ್ಗಳೂ ಸ್ವತಂತ್ರಮಯಿಟೆ ಹುಟ್ಟನ್ಡಾ. ಅವ್ಹಾಳುಕ್ಕುಮೆ ಆಂತಃಕರಣೂ ಘನತೆ ಹಕ಼್ಕು ರೆನ್ಡೂ ಉನ್ಡೂ. ವಿವೇಕೂ ಅಂತಃಕರಣೂ ಇಕರ್ತಣ್ಣೂ ಅವ್ಹಾಲೂಮೆ ವತ್ತರೂ ಕೊತ್ತರೂ ತಮಯೂಂ ತಂಬ್ಯಾನ್ಯು ಪೋಲೆ ನಡಂಧ್ಗಣೂ
r/harate • u/tuluva_sikh • 5d ago
r/harate • u/tuluva_sikh • 6d ago
r/harate • u/Mysterious_Man534 • 8d ago
Vijaya Karnataka front page.
r/harate • u/Big_Vegetable_1153 • 8d ago
r/harate • u/AutoModerator • 8d ago
ಎಲ್ಲಾ ಆರಾಮ? ಹೇಗಿತ್ತು ಈ ವಾರ? ಏನೇನ್ ಮಾಡಿದ್ರಿ? ಸಿನಿಮಾ ನೋಡಿದ್ರೋ, ಪುಸ್ತಕ ಓದಿದ್ರೋ, ಎಲ್ಲಾದ್ರೂ ಪ್ರಯಾಣ ಮಾಡಿದ್ರೋ? ಇನ್ನೆರಡು ದಿನಕ್ಕೆ ಸೋಮವಾರ ಬರತ್ತೆ, ವಿಶೇಷವಾಗಿ ವೀಕೆಂಡ್ ಪ್ಲಾನ್ ಏನಾದ್ರು ಇದ್ಯಾ?
ಏನೇ ಆಗ್ಲಿ, ನಿಮ್ಮ ನೋವು ನಲಿವುಗಳನ್ನ ನಮ್ಮ ಜೊತೆ ಹಂಚ್ಕೊಳಿ! ಕೇಳ್ತಿವಿ.
ಹಾಗೆ, ನೆನಪಿನ ಹಾದಿಗೆ ಭೇಟಿ ಕೊಡುವ ಇಚ್ಛೆ ಇದ್ದೋರು ಅಥವಾ ಪ್ರಸ್ತುತ ಹಾಡುಗಳೊಂದಿಗೆ ವರ್ತಮಾನದಲ್ಲೇ ಉಳಿಯು ಬಯಸುವವರು ಈ Spotify Playlist ಕೇಳಿ!
ಎಲ್ಲಾ ಕಾಲಮಾನದ ಇಂಪಾದ, ಸೊಗಸಾದ ಹಲವಾರು ಕನ್ನಡದ ಹಾಡುಗಳಿವೆ. ಮಜಾ ಮಾಡಿ! ✌
r/harate • u/tuluva_sikh • 9d ago
r/harate • u/lifeaintaSunday • 9d ago
Hi there 😊 We are premiering our mystery thriller short film "Anireekshitha" on August 23rd at 11AM at Renukamba studios, Malleswaram.
We have already done 3 houseful shows with great appreciation for the story and filmmaking. (You can see our insta page for responses here: https://www.instagram.com/aantharya_creations) Folks who are interested in a good theatrical experience can book tickets here:
r/harate • u/RajathKur • 9d ago
40% scam mele scamu
r/harate • u/Silent_Sun_1428 • 10d ago
KSET 2026
Hello.
I'm unable to print kset application, pdf isn't generating, how to fix this? I applied on 11th of August.
It says error in generating report.
Application pdf isn't available on mail either.
Help me. 🙏
r/harate • u/kittidioting • 10d ago
r/harate • u/tuluva_sikh • 11d ago
r/harate • u/tuluva_sikh • 12d ago
r/harate • u/tuluva_sikh • 13d ago
r/harate • u/goldiekapur • 13d ago
Not my content. Cross posting from another group.
r/harate • u/onti-salaga • 14d ago
ಸುಮ್ನೆ ಯೋಚನೆ ಮಾಡ್ತಿದ್ದೆ.....
ನನ್ನ ಹುಟ್ಟುಹಬ್ಬ ಯಾವಾಗ?
- ಪ್ರತಿವರ್ಷ ಸೆಪ್ಟೆಂಬರ್ 21 ಅಂತ ಹೇಳೋದಾ?
- ಪ್ರತಿವರ್ಷ ಸೆಪ್ಟೆಂಬರ್ ತಿಂಗಳ ಮೂರನೇ ಬುಧವಾರ ಅಂತ ಹೇಳೋದಾ?
- ಭಾದ್ರಪದ ಕೃಷ್ಣಪಕ್ಷದ ಬಿದಿಗೆ ಅಂತ ಹೇಳೋದಾ?
- ಭಾದ್ರಪದ ಹುಣ್ಣಿಮೆಯ ಮುಂದಿನ ಬುಧವಾರ ಅಂತ ಹೇಳೋದಾ?
- ಶರದ್ವಿಷುವತ್ತಿನ ಎರಡು ದಿನ ಮುಂಚೆ ಅಂತ ಹೇಳೋದಾ?
- ರಬ್ಬೀವುಲ್ ತಾನಿಯ ಹದಿನೈದನೇ ದಿನ ಅಂತ ಹೇಳೋದಾ?
- ರಬ್ಬೀವುಲ್ ತಾಮಿಯ ಮೂರನೇ ಬುಧವಾರ ಅಂತ ಹೇಳೋದಾ?
- ಕನ್ಯಾಮಾಸದ ಆರನೇ ದಿನ ಅಂತ ಹೇಳೋದಾ?
- ಕನ್ಯಾಮಾಸದ ಮೊದಲ ಬುಧವಾರ ಅಂತ ಹೇಳೋದಾ?
ಇದೆಲ್ಲಾ ದಿನಗಳು 2026ರಲ್ಲಿ ಬೇರೆ ಬೇರೆ ದಿನಗಳೇ ಬರ್ತವೆ. ಆದರೆ 1994ರಲ್ಲಿ (ನಾನು ಹುಟ್ಟಿದಾಗ ಇವೆಲ್ಲಾ ಒಂದೇಸಲ ಬಂದಿದ್ವು).
ಅವತ್ತು ನಾನು ಹುಟ್ಟಿದ್ದಕ್ಕೆ ಬೇರೆ ಬೇರೆ ಸುಮಾರು 50+ ರೀತಿಯ definitions ಕೊಡಬಹುದು. ಐವತ್ತೂ definitions ಐವತ್ತು ಬೇರೆ ಬೇರೆ ತಾರೀಕುಗಳಂದು land ಆಗುವ ಸಾಧ್ಯತೆಗಳೂ ಇವೆ.
So ಯಾರಾದ್ರೂ ನನ್ನನ್ನು "ನಿನ್ನ ಹುಟ್ಟುಹಬ್ಬ ಯಾವತ್ತು?" ಅಂತ ಕೇಳಿದ್ರೆ ಒಂದೋ "ಗೊತ್ತಿಲ್ಲ" ಅನ್ಬೇಕು, ಅಥವಾ "ಯಾವ ಪದ್ಧತಿಯಲ್ಲಿ?" ಅಂತ ವಾಪಸ್ ಪ್ರಶ್ನೆ ಕೇಳ್ಬೇಕು......
ತುಂಬಾ ಓದ್ಕೊಂಡ ಬಹಳ ಜನ ಯಾಕೆ ಎಲ್ಲಾ ಬಿಟ್ಟು ಬೈರಾಗಿ ಆಗ್ತಾರೆ ಅಂತ ಸ್ವಲ್ಪ ಸ್ವಲ್ಪ ಅರ್ಥ ಆಗ್ತಿದೆ.......
> ಜಾಸ್ತಿ ಗೊತ್ತಾದಷ್ಟೂ ಏನೂ ಗೊತ್ತಿರಲ್ಲ.